Translate

OUR VISITER ON DATE

Tuesday, October 30, 2012

Com. Lakshminarayan retires .

ಶ್ರೀ ಲಕ್ಷ್ಮೀನಾರಾಯಣ , ಪೋಸ್ಟ್ ಮ್ಯಾನ್ ,ಗೋಪಾಳ ಅಂಚೆಕಚೇರಿ  ಇವರು ಇದೇ  ದಿನಾಂಕ 31.10.2012ರಂದು ತಮ್ಮ ಸುಧೀರ್ಘ ಸೇವೆಯಿಂದ ನಿವ್ರುತ್ತರಾಗಲಿದ್ದಾರೆ .  ಶ್ರೀಯುತರು ತಮ್ಮ ಪ್ರಾಮಾಣಿಕ , ದಕ್ಷ ಸೇವೆಯಿಂದಾಗಿ ತಮ್ಮ ಸಹೋದ್ಯೋಗಿಗಳೊಂದಿಗೆ  ಮಾತ್ರವಲ್ಲದೆ ಸಾರ್ವಜನಿಕರಿಂದಲೂ ಮೆಚ್ಚುಗೆ ಗಳಿಸಿದ್ದರು.  ತಾವು ಈ ವರೆಗೆ ಮಾಡಿದ  ಎಲ್ಲಾ  ಬೀಟು ಗಳಲ್ಲು  ಹೆಸರು ಮಾಡಿದ ಇವರಿಗೆ ಸಾರ್ವಜನಿಕರಿಂದ ಸಂದ ಗೌರವ ಸನ್ಮಾನಗಳು ಲೆಕ್ಕಕ್ಕಿಲ್ಲಾ. ಶ್ರೀಯುತರು ನಮ್ಮ ಸಂಘದಲ್ಲಿ ಖಜಾಂಚಿ ಯಾಗಿಯು ಕೆಲಸ ಮಾಡಿದ್ದರು. ಇಂತಹಾ ಒಬ್ಬ ಪ್ರಾಮಾಣಿಕ, ದಕ್ಷ , ಸಹೃದಯಿ ನೌಕರರಾದ ಶ್ರೀ ಲಕ್ಷ್ಮಿನಾರಾಯಣ್ ರವರ ನಿವ್ರುತ್ತ ಜೀವನ ಸುಖ ಸಂತೋಷ ಗಳಿಂದ ಕೂಡಿರಲಿ ಎಂದು ಶಿವಮೊಗ್ಗ ಪೋಸ್ಟ್ ಎಲ್ಲಾ ನೌಕರ ಬಾಂಧವರ ಪರವಾಗಿ ಹಾರೈಸುತ್ತದೆ.

No comments:

Post a Comment