Translate

OUR VISITER ON DATE

Thursday, January 27, 2011

ಸದಸ್ಯರ ಗಮನಕ್ಕೆ

ನಮ್ಮೆಲ್ಲ ಸದಸ್ಯರಿಗೆ ಒಂದು ಸಿಹಿ ಸುದ್ದಿ. ಈ ಬಾರಿ ಶಿವಮೊಗ್ಗ ಪೋಸ್ಟ್ ನಲ್ಲಿ ೨೦೧೧ರ ಕ್ಯಾಲೆಂಡರ್ ಮುದ್ರಿಸಲಾಗುವುದಿಲ್ಲ. ಇದರ ಬದಲಾಗಿ ಎಲ್ಲಾ ಸದಸ್ಯರಿಗೂ ಇಲಾಖೆಯ ಹಾಗೂ ಸಂಘದ ಬಗೀ ಉಪಯುಕ್ತ ಮಾಹಿತಿ ಇರುವ ೨೦೧೧ರ ಕ್ಯಾಲೆಂಡರ್ ಕೂಡ ಇರುವ ಒಂದು ಹ್ಯಾಂಡ್ ಬುಕ್ಕನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಹ್ಯಾಂಡ್ ಬುಕ್ ತಲುಪದೇ ಇರುವ ಸದಸ್ಯರು ಈ ಕೂಡಲೇ ಕಾರ್ಯದರ್ಶಿಗಳನ್ನು ಸಂಪರ್ಕಿಸಿ.

No comments:

Post a Comment