Translate

OUR VISITER ON DATE

Saturday, January 22, 2011

ಅಖಿಲ ಭಾರತ ಅಧಿವೇಶನ

ಗ್ರೂಪ್ ಸಿ ಸಂಘದ ೨೮ನೆ ಅಖಿಲ ಭಾರತ ಅಧಿವೇಶನವು ಆಳಂದಿ (ಪುಣೆ ಜಿಲ್ಲೆ) ಮಹಾರಾಷ್ಟ್ರದಲ್ಲಿ ವೈಭವದಿಂದ ನೆರವೇರಿತು. ಅಧಿವೇಶನದ ಬಹಿರಂಗ ಅಧಿವೇಶನದಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಕೇಂದ್ರ ಸಂಪರ್ಕ ರಾಜ್ಯ ಸಚಿವರಾದ ಶ್ರೀ ಗುರುದಾಸ್ ಕಾಮತ್ ರವರು ಅಧಿವೇಶನದಲ್ಲಿ ಉಧ್ಘಾಟನಾ ಸಮಾರಮ್ಬದಲ್ಲಿ ಭಾಗವಹಿಸಿದ್ದರು ಮತ್ತು ಇಲಾಖೆಯು ಮುಂದಿನ ದಿನಗಳಲ್ಲಿ ಸಂಪೂರ್ಣ ಆಧುನಿಕತೆಯತ್ತ ಹೊರಳಲಿದೆ ಅದಕ್ಕೆ ನಿಮ್ಮ ಸಹಕಾರ ಅಗತ್ಯ ವಿದೆ ಎಂದರು. ಸಂಸದರಾದ ಶ್ರೀ ಸೀತಾರಾಮ್ ಯೆಚೂರಿ ಮಾತನಾಡಿ ನೌಕರರಿಗೆ ನೀಡುವಾಗ ಯಾವಾಗಲು ಸರ್ಕಾರಕ್ಕೆ ಒಂದು ರೀತಿ ಸಂಕಟ ಹಾಗಾಗಿ ಇಂದಿಗೂ ನೌಕರರು ಕಷ್ಟದಲ್ಲಿದ್ದ್ದಾರೆ. ಇದನ್ನು ಕೊನೆಗಾಣಿಸಬೇಕಾದರೆ ನಿರಂತರ ಹೋರಾಟ ಅಗತ್ಯ ಎಂದರು. ಅಧಿವೇಶನದಲ್ಲಿ ಅನೇಕ ನಾಯಕರುಗಳು ಮಾತನಾಡಿದರು. ನಂತರದ ವಿಷಯನಿಯಾಮಕ ಸಭೆಗಳಲ್ಲೂ ಅತಿ ಹೆಚ್ಚಿನ ಸದಸ್ಯರುಗಳು ಭಾಗವಹಿಸಿದ್ದರು.

No comments:

Post a Comment