Translate

OUR VISITER ON DATE

Wednesday, January 19, 2011

ಅಭಿನಂದನೆ

ಇತ್ತೀಚಿಗೆ ನಡೆದ ಅಂಚೆ ಸಹಾಯಕರ ಪರೀಕ್ಷೆಯಲ್ಲಿ ಶಿವಮೊಗ್ಗ ದೊಡ್ಡಪೇಟೆ ಅಂಚೆ ಕಚೇರಿಯ ಅಂಚೆ ಪೇದೆಗಳಾದ ಶ್ರೀಮತಿ ಹೆಚ್ .ವಿ. ಶರಾವತಿ ಮತ್ತು ಶ್ರೀ ತೀರ್ಥ ಪ್ರಕಾಶ್ ಹಾಗು ಸಾಗರ ಪ್ರದಾನ ಅಂಚೆ ಕಚೇರಿಯ ಪೋಸ್ಟ್ ಮ್ಯಾನ್ ಶ್ರೀ ಚಂದ್ರ ಶೇಖರ್ ರವರುಗಳು ಪಾಸಾಗಿರುತ್ತಾರೆ. ಇವರೆಲ್ಲರೂ ನಮ್ಮ ಸಂಘದ ಸದಸ್ಯರಾಗಿರುವುದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ಇವರೆಲ್ಲರಿಗೂ ಶಿವಮೊಗ್ಗ ಪೋಸ್ಟ್ ವಿಭಾಗದ ಎಲ್ಲ ನೌಕರರ ಪರವಾಗಿ ಅಭಿನಂದಿಸುತ್ತದೆ. ಹಾಗೂ ಇವರುಗಳು ಇನ್ನೂ ಹೆಚ್ಚಿನ ಪರಿಶ್ರಮ ತೋರಿ ಇನ್ನೂ ಮೇಲ್ದರ್ಜೆಗೆರಲಿ ಎಂದು ಹಾರೈಸುತ್ತದೆ.

No comments:

Post a Comment