Translate

OUR VISITER ON DATE

Friday, October 1, 2010

ಅಂಚೆ ನೌಕರರಿಗೆ ೬೦ ದಿನಗಳ ಬೋನಸ್

ಅಂಚೆ ನೌಕರರಿಗೆ ೨೦೦೯-೧೦ ಸಾಲಿಗೆ ಅರವತ್ತು (೬೦) ದಿನಗಳ ಉತ್ಪಾದನಾ ಆಧಾರಿತ ಬೋನಸ್ ದೊರಕಲಿದೆ. ಈ ಬಗ್ಗೆ ಈಗಾಗಲೇ ಇಲಾಖೆಯಿಂದ ಆದೇಶ ಹೊರಬಿದ್ದಿದೆ. ಬೋನಸ್ ನೀದುವಿಕೆಯಲ್ಲಿನ ಗರಿಷ್ಟ ಮಿತಿಯನ್ನು ಇಲಾಖಾ ನೌಕರರಿಗೆ
ರೂ೩೫೦೦/- ಕ್ಕೂ ಜಿ.ಡಿ.ಎಸ್ ನೌಕರರಿಗೆ ರೂ.೨೫೦೦/- ಎಂದೂ ನಿಗಧಿಪದಿಸಲಾಗಿದೆ. ದಸರಾ ಮುನ್ನವೇ ಬೋನಸ್ ಪಾವತಿಯಾಗಲಿದೆ.

No comments:

Post a Comment