Translate

OUR VISITER ON DATE

Saturday, January 4, 2014

ALL INDIA CONFERENCE OF AIPEU POSTMEN AND Gr D

ಪೋಸ್ಟ್ ಮ್ಯಾನ್  ಮತ್ತು ಗ್ರುಪ್ ಡಿ  ಸಂಘದ ೨೫ನೆ ಅಖಿಲ ಭಾರತ ಅಧಿವೇಶನವು ೨೯. ೧೨.೧೩ರಿಂದ ೩೧-೧೨-೨೦೧೩ರ ವರೆಗೆ ಓಡಿಸ್ಸಾ ರಾಜ್ಯದ ಕಟಕ್ ಮಹಾನಗರದಲ್ಲಿ ವೈಭವದಿಂದ ಜರುಗಿತು. ಬಹಿರಂಗ ಅಧಿವೇಶನವನ್ನು ಹಿರಿಯ ರಾಜಕಾರಿಣಿ ಕಾಂ ಬಸುದೇವ ಆಚಾರ್ಯ ಉದ್ಘಾಟಿಸಿದರು.  ವೇದಿಕೆಯಲ್ಲಿ ಅನೇಕ ಹಿರಿಯ ನಾಯಕರು ಆಸೀರಾಗಿದ್ದರು. ಬಹಿರಂಗ ಅಧಿವೇಶನದ ಅಧ್ಯಕ್ಷತೆಯನ್ನು ಮಹಾ ಸಂಘದ ಅಧ್ಯಕ್ಷರಾದ ಕಾಂ. ಹುಮಾಯೂನ್ ರವರು ವಹಿಸಿದ್ದ್ದರು. 
              ನಂತರ ನೆಡೆದ ವಿಷಯನಿಯಾಮಕ ಸಭೆಯಲ್ಲಿ  ಉತ್ತರ ಪ್ರದೇಶದ ಕಾಂ. ವಿಕ್ರಮ್ ಸಿಂಘ್ ಅಧ್ಯಕ್ಷರಾಗಿ ಆಯ್ಕೆಯಾದರೆ ನಮ್ಮ ವಲಯದ ಕಾಂ. ಆರ್. ಸೀತಾಲಕ್ಷ್ಮಿ ರವರು ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾದರು.  ಪಶ್ಚಿಮ ಬಂಗಾಳದ ಕಾಂ. ಮುಕುಲ್ ಚಂದ್ ದಾಸ್ ರವರು ಹಣಕಾಸು ಕಾರ್ಯದರ್ಶಿಗಳಾಗಿ ನರ್ವಾನುಮತದಿಂದ ಆಯ್ಕೆಯಾದರು.  ಇವರೆಲ್ಲರಿಗೂ ಶಿವಮೊಗ್ಗ ಪೋಸ್ಟ್ ಅಭಿನಂದಿಸುತ್ತದೆ

No comments:

Post a Comment