Translate

OUR VISITER ON DATE

Tuesday, January 1, 2013

CONGRATULATION

ಇತ್ತೀಚಿಗೆ ನಡೆದ (೧೬.೧೨.೨೦೧೨) ಪೋಸ್ಟ್ ಮ್ಯಾನ್ ಪರೀಕ್ಷೆಯಲ್ಲಿ ಶಿವಮೊಗ್ಗ ವಿಭಾಗದಲ್ಲಿ ಈ ಕೆಳಕಂಡವರು ತೇರ್ಗಡೆ ಯಾಗಿರುತ್ತಾರೆ  .
೧. ಶ್ರೀ ಲಿಂಗರಾಜು. ಹೆಚ್, , ವದೇರಹತ್ತೂರ್, ನ್ಯಾಮತಿ
೨. ನೇಲಕಂಟ, ಎಂ. ಹೆದ್ದೂರ್, ದೇವಂಗಿ.
೩. ಎಂ. ರಾಘವೇಂದ್ರ, ಮಾರುತಿಪುರ, ಆನಂದಪುರ.
೪. ಹೆಚ್, ಎಸ, ಗಿರೀಶ್, ಅಂಬ್ಲಿಗೋಳ , ಹಿತ್ಲ,
೫. ಬಿ.ಅಣ್ಣಪ್ಪ, ಕನ್ನಂಗಿ, ತೂದೂರು
ಇವರೆಲ್ಲರಿಗೂ ಶಿವಮೊಗ್ಗ ಪೋಸ್ಟ್ ಎಲ್ಲಾ ಕಾರ್ಮಿಕ ಬಂಧುಗಳ ಪರವಾಗಿ ಶುಭ ಹಾರೈಸುತ್ತದೆ.  ಇವರುಗಳು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಶ್ರಮ ವಹಿಸಿ ಇನ್ನೂ ಮೆಲ್ದರ್ಜೆಗೇರಲಿ ಎಂದು ಅಭಿನಂದನೆಗಳನ್ನು ಸಲ್ಲಿಸಲಾಗಿದೆ.





No comments:

Post a Comment