Translate

OUR VISITER ON DATE

Friday, December 7, 2012

CONGRATULATIONS

ಇತ್ತೀಚಿಗೆ ಉಡುಪಿಯಲ್ಲಿ "ರಂಗಭೂಮಿ " ಆಶ್ರಯದಲ್ಲಿ ನಡೆದ ೩೩ನೆ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ದೆಯಲ್ಲಿ  ಶಿವಮೊಗ್ಗದ ಅಂಚೆ ಸಾಂಸ್ಕೃತಿಕ ಬಳಗವು ತನ್ನ ಪ್ರಥಮ  ಪ್ರಯೋಗ "ರಾಜಾಶ್ರಯ " ನಾಟಕವನ್ನು ದಿನಾಂಕ ೨೮.೧೧.೨೦೧೨ರಂದು  ಪ್ರದರ್ಶಿಸಿತು. ಈ  ನಾಟಕದಲ್ಲಿ  ಸಜ್ಜನನ ಪಾತ್ರದಲ್ಲಿ ನಟಿಸಿದ ಶಿವಮೊಗ್ಗ ಅಂಚೆ ಕಛೇರಿ ಯಲ್ಲಿ ಕೆಲಸ ಮಾಡುವ ಶ್ರೀ ರಕ್ಷಿತ್ ಇವರು ಅತ್ಯುತ್ತಮ ' ಹಾಸ್ಯನಟ 'ರಾಗಿ ಪ್ರಥಮ ಬಹುಮಾನ ಗಳಿಸಿರುತ್ತಾರೆ.  ದಿನಾಂಕ ೬.೦೧.೨೦೧೩ರಂದು  ಉಡುಪಿಯಲ್ಲಿ  ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಲಾಗುವುದು.  ಶ್ರೀ ರಕ್ಷಿತ್ ರವರಿಗೆ ಹಾರ್ದಿಕ ಅಭಿನಂದನೆಗಳು.  
ಅಂಚೆ ಸಾಂಸ್ಕೃತಿಕ ಬಳಗವು  ಈಗಾಗಲೇ ಈ ನಾಟಕವನ್ನು ಶಿವಮೊಗ್ಗದಲ್ಲಿ ಮಾತ್ರವಲ್ಲದೆ  ಹೊಸನಗರ, ಮತ್ತು ಬಿಜಾಪುರದಲ್ಲೂ ಪ್ರದರ್ಶನಗೊಂಡು ಜನಮೆಚ್ಚುಗೆ ಗಳಿಸಿದೆ 

No comments:

Post a Comment