Translate

OUR VISITER ON DATE

Saturday, January 14, 2012

ಅನಿರ್ಧಿಷ್ಟಾವಧೀ ಮುಷ್ಕರ ಇಲ್ಲ !

ಅಂಚೆ ಇಲಾಖೆಯ ಕಾರ್ಯದರ್ಶಿಗಳ ಜೊತೆಗಿನ ಫಲಪ್ರದ ಮಾತುಕತೆ ಹಾಗು ಲಿಖಿತ ಒಪ್ಪಂದದ ಅನ್ವಯ ಬರುವ ದಿನಾಂಕ ೧೭.೦೧.೨೦೧೨ ರಿಂದ ಪ್ರಾರಂಭವಾಗಬೇಕಿದ್ದ ' ಅನಿರ್ಧಿಷ್ಟಾವಧಿ ಮುಷ್ಕರವನ್ನು " ಹಿಂದಕ್ಕೆ ಪಡೆಯಲಾಗಿದೆ. ಮುಷ್ಕರಕ್ಕೆ ಸಂಭಂಧಿಸಿದಂತೆ ಅದ ಒಪ್ಪಂದ/ ಮಾತುಕತೆಗಳ ವಿವರಗಳನ್ನು ಶೀಘ್ರದಲ್ಲಿ ನೀಡಲಾಗುವುದು. ಈ ಸಂಧರ್ಭದಲ್ಲಿ ಮುಷ್ಕರದಲ್ಲಿ ಭಾಗವಹಿಸಲು ಸಿದ್ದರಾಗಿದ್ದ ಮತ್ತು ಸಿದ್ದಗೊಳಿಸಲು ಪ್ರಯತ್ನಿಸಿದ ಎಲ್ಲ ಕಾರ್ಯಕರ್ತರುಗಳಿಗೆ ಮತ್ತು ಸದಸ್ಯರುಗಳಿಗೆ ಹಾರ್ದಿಕ ಅಭಿನಂದನೆಗಳು.


ಜಿ.ರಾಘವೇಂದ್ರ ಹೆಚ್ ಅರ್. ಈಶ್ವರಪ್ಪ , ರಾಜಕುಮಾರ್


ಕಾರ್ಯದರ್ಶಿಗಳು

No comments:

Post a Comment