Translate

OUR VISITER ON DATE

Monday, November 15, 2010

ಶ್ರೀ ಎ ಚೋಮಾ ನಾಯ್ಕ ಇನ್ನಿಲ್ಲ

ಶಿವಮೂಗ್ಗ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ತರ್ಆಗಿ , ಶಿವಮೂಗ್ಗ ಪಶ್ಚಿಮ ವಿಭಾಗದಲ್ಲಿ ಸಹಾಯಕ ಅಂಚೆ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಹಾಗು ಎಲ್ಲ ನೌಕರರಿಂದ ತಮ್ಮ ನಿಷ್ಠೆ , ಪ್ರೀತಿಯಿಂದ ಮನಗೆದ್ದಿದ್ದ, ಇದೀಗ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಶ್ರೀಯುತ ಎ .ಚೋಮಾ ನಾಯ್ಕ ರವರು ದಿನಾಂಕ; ೧೦.೧೧.೨೦೧೧ ರಂದು ದೈವಾದೀನ ರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಶ್ರೀಯುತರು ದೀರ್ಘಕಾಲದ ಅಸ್ತ್ವಸ್ತತೆಯಿಂದ ನರಳುತ್ತಿದ್ದರು. ಮೃತರ ಆತ್ಮಕ್ಕೆ ಆ ದಯಾಮಯನಾದ ಭಗವಂತನು ಚಿರ ಶಾಂತಿಯನ್ನು ಕೊಡಲಿ ಹಾಗು ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕೊಡಲಿ ಎಂದು ಶಿವಮೂಗ್ಗ ಪೋಸ್ಟ್ ಬೇಡಿಕೊಳ್ಳುತ್ತದೆ.

No comments:

Post a Comment