Translate

OUR VISITER ON DATE

Wednesday, March 19, 2014

Result of LGO Exam 2013 held on 15-09-2O13

ಕಳೆದ ಸೆಪ್ಟೆಂಬರ್ ೧೫ರಂದು ನಡೆದ ಎಲ್.ಜಿ.ಓ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಪಲಿತಾಂಶ ಪ್ರಕಟವಾಗಿದೆ.  ನಮ್ಮ ವಿಬಾಗದಿಂದ ಯಾರೂ ಉತ್ತೀರ್ಣರಾಗಿಲ್ಲ .  ಹಾಗಂತ  ಯಾರೂ ಅಸಮಾಧಾನ ಪದಬೆಕಾಗಿಲ್ಲ. ಮುಂದಿನಬಾರಿಗೆ ಈಗಿನಿಂದಲೇ ಪ್ರಯತ್ನಿಸಿ.  ಯಶಸ್ಸು ನಿಮ್ಮದಾಗಲಿ.  ಇದೀಗ ಪಾಸಾದವರೆಲ್ಲರಿಗೂ ಶಿವಮೊಗ್ಗ ಪೋಸ್ಟ್ ಅಭಿನಂದಿಸುತ್ತದೆ .   ಸಂಪೂರ್ಣ ಪಲಿತಾಂಶಕ್ಕಾಗಿ ಕೆಳಗಿನ ಜಾಲದಲ್ಲಿ ಕ್ಲಿಕ್ ಮಾಡಿ. 

   Karnataka Circle     CLICK HERE.

No comments:

Post a Comment