Translate

OUR VISITER ON DATE

Monday, November 15, 2010

ಮಹಿಳಾ ಉದ್ಯೋಗಿಗಳಿಗೊಂದು ಸಿಹಿ ಸುದ್ದಿ

WOMEN CANDIDATES ARE EXEMPTED FROM PAYMENT OF FEES FOR COMPETITIVE EXAMS BY DIRECT RECRUITMENT/DEPTL COMPETITIVE EXAMS/DIRECT RECRUITMENT BY INTERVIEW


Ministry of Personnel, Public Grievances & Pensions, Department of Personnel & Training letter No 39020/03/2009-Estt(B) dated 15.7.2009 addressed to Shri Alok Rawat, Secretary, UPSC and Shri N.K. Raghupathy, Chairman Staff Selection Commission, New Delhi

Subject :- Need for concerted efforts to increase the representation of Women in Central Government jobs mentioned in the President's address to the joint session of Parliament.

I am directed to refer to the above subject and to say that it has been decided to exempt the women candidates from payment of fees for competitive examinations by Direct Recruitment/Departmental Competitive Examinations/ Direct Recruitment by Interview conducted by Union Public Service Commission (UPSC) and Staff Selection Commission (SSC). This will be applicable for all advertisements to be released for the above purpose after issue of this LETTER.

ಶ್ರೀ ಎ ಚೋಮಾ ನಾಯ್ಕ ಇನ್ನಿಲ್ಲ

ಶಿವಮೂಗ್ಗ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ತರ್ಆಗಿ , ಶಿವಮೂಗ್ಗ ಪಶ್ಚಿಮ ವಿಭಾಗದಲ್ಲಿ ಸಹಾಯಕ ಅಂಚೆ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಹಾಗು ಎಲ್ಲ ನೌಕರರಿಂದ ತಮ್ಮ ನಿಷ್ಠೆ , ಪ್ರೀತಿಯಿಂದ ಮನಗೆದ್ದಿದ್ದ, ಇದೀಗ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಶ್ರೀಯುತ ಎ .ಚೋಮಾ ನಾಯ್ಕ ರವರು ದಿನಾಂಕ; ೧೦.೧೧.೨೦೧೧ ರಂದು ದೈವಾದೀನ ರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಶ್ರೀಯುತರು ದೀರ್ಘಕಾಲದ ಅಸ್ತ್ವಸ್ತತೆಯಿಂದ ನರಳುತ್ತಿದ್ದರು. ಮೃತರ ಆತ್ಮಕ್ಕೆ ಆ ದಯಾಮಯನಾದ ಭಗವಂತನು ಚಿರ ಶಾಂತಿಯನ್ನು ಕೊಡಲಿ ಹಾಗು ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಕೊಡಲಿ ಎಂದು ಶಿವಮೂಗ್ಗ ಪೋಸ್ಟ್ ಬೇಡಿಕೊಳ್ಳುತ್ತದೆ.

Sunday, November 7, 2010

ದೀಪಾವಳಿಯ ಶುಭಾಶಯಗಳು

ನಮ್ಮೆಲ್ಲ ಸದಸ್ಯರುಗಳಿಗೆ, ಅಂಚೆ ನೌಕರ ಬಂಧುಗಳಿಗೆ ಹಾಗು ಅವರ ಕುಟುಂಬಕ್ಕೆ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು. ತಮ್ಮೆಲ್ಲರ ಬಾಳಿನಲ್ಲೂ ಈ ಹಬ್ಬವು ಸುಖ ಸಮ್ರುದ್ದಿಯನ್ನು ತರಲಿ ಎಂದು ಆಶಿಸುತ್ತೇವೆ.
ಜಿ. ರಾಘವೇಂದ್ರ , ಎಚ್, ಆರ್. ಈಶ್ವರಪ್ಪ , ಎಚ್, ವಿ, ರಾಜ್ ಕುಮಾರ್ .