Translate

OUR VISITER ON DATE

Wednesday, December 26, 2012

Congratulations

2012ರ ಪೋಸ್ಟಲ್ ಅಸಿಸ್ಟೆಂಟ್ ಪರೀಕ್ಷೆಯಲ್ಲಿ ನಮ್ಮ  ವಿಭಾಗದ ಈ ಕೆಳಕಂಡವರು ಉತ್ತೀರ್ಣರಾಗಿರುತ್ತಾರೆ .

೧. ಶ್ರೀ ಬಸವರಾಜಪ್ಪ, ಪೋಸ್ಟ್ ಮ್ಯಾನ್ ವಿನೋಬನಗರ, ಶಿವಮೊಗ್ಗ 
೨. ಶ್ರೀ ಟಿ ಎನ್ .ನಾಗರಾಜ್, ಪೋಸ್ಟ್ ಮ್ಯಾನ್ , ಭದ್ರಾವತಿ ಪೇಪರ್ ಟೌನ್ 
೩. ಶ್ರೀ ಮಹಾವೀರ, ಪೋಸ್ಟ್ ಮ್ಯಾನ್, ಸಾಗರ  ಪ್ರಧಾನ ಕಛೇರಿ .
೪. ಶ್ರೀ ಕೃಷ್ಣಮೂರ್ತಿ , ಪೋಸ್ಟ್ ಮ್ಯಾನ್, ಶಿವಮೊಗ್ಗ ಪ್ರಧಾನ ಕಛೇರಿ 
೫. ಶ್ರೀ ವಿ. ದಿನೇಶ್, ಪೋಸ್ಟ್ ಮ್ಯಾನ್, ಸಾಗರ  ಪ್ರಧಾನ ಕಛೇರಿ

                ಇವರೆಲ್ಲರೂ ನಮ್ಮ ಸಂಘದ ಸದಸ್ಯರೇ ಆಗಿದ್ದು, ಇವರೆಲ್ಲರಿಗೂ ಹಾರ್ದಿಕ ಶುಭಾಶಯಗಳು.  ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಶ್ರೇಯಸ್ಸನ್ನು ಇವರುಗಳು ಪಡೆಯಲಿ ಎಂದು ಶಿವಮೊಗ್ಗ ಪೋಸ್ಟ್ ಹಾರೈಸುತ್ತದೆ.

No comments:

Post a Comment