ಕೇಂದ್ರ ಸಚಿವ ಸಂಪುಟವು ದಿನಾಂಕ ೦೧.೦೧.೨೦೧೧ ರಿಂದ ಜಾರಿಗೆ ಬರುವಂತೆ ಕೇಂದ್ರ ಸರಕಾರೀ ನೌಕರರಿಗೆ ಶೇ. ೬ ರಷ್ಟು ತುಟ್ಟಿಭತ್ಯೆ ಮಂಜೂರ್ ಮಾಡಿದೆ.
೦೧.೦೧.೨೦೧೧ ರಿಂದ ೨೮.೦೨.೨೦೧೧ ರ ವರೆಗಿನ ಬಾಕಿ ತುಟ್ಟಿಭತ್ಯೆ ಹಣವನ್ನು ನಗದು ರೂಪದಲ್ಲಿ ನೀಡಲು ಅದೇಶಿಸಿದೆ. ಮಾರ್ಚ್ ೨೦೧೧ ರ ವೇತನದಲ್ಲಿ ಹೊಸ ತುಟ್ಟಿಭತ್ಯೆಯನ್ನು ಸೇರಿಸಿ ಸಂಬಳ ನೀಡಲು ಅದೇಶಿಸಿದೆ. ಹೀಗಾಗಿ ಇದುವರೆಗೆ ಇದ್ದ ಶೇ.೪೫ ರಿಂದ ತುಟ್ಟಿಭತ್ಯೆಯು ಶೇ ೫೧ ಕ್ಕೆ ಏರಲಿದೆ.
No comments:
Post a Comment