ಇಂದೂರಿನಲ್ಲಿ ಪೋಸ್ಟ್ ಮ್ಯಾನ್ ಮತ್ತು ಗ್ರೂಪ್ ಡಿ ನೌಕರರ ಅಖಿಲ ಭಾರತ ಅಧಿವೇಶನ
ಇದೇ ಬರುವ ೨೫.೦೯.೧೧ ರಿಂದ ೨೭.೦೯.೧೧ ರ ವರೆಗೆ ಪುಷ್ಕರ (ರಾಜಾಸ್ಥಾನ್) ದಲ್ಲಿ ನಡೆಯಬೇಕಿದ್ದ ಪೋಸ್ಟ್ ಮ್ಯಾನ್ ಮತ್ತು ಗ್ರೂಪ್ ಡಿ ನೌಕರರ ಸಂಘದ ಅಖಿಲ ಭಾರತ ಅಧಿವೇಶನವು ಕಾರಣಾಂತರಗಳಿಂದ ಮುಂದೆ ಹಾಕಲಾಗಿದ್ದು ಇದು ಈಗ ನವೆಂಬರ್ ತಿಂಗಳ ದಿನಾಂಕ ೦೮ ಮತ್ತು ೦೯ ರಂದು ಮಧ್ಯಪ್ರದೇಶದ ಇಂದೂರಿನಲ್ಲಿ ನಡೆಯಲಿದೆ. ಹೊರಡಲಿಚ್ಚಿಸುವ ಪ್ರತಿನಿದಿಗಳು ಈ ಕೂಡಲೇ ಕಾರ್ಯದರ್ಶಿಗಳನ್ನು ಸಂಪರ್ಕಿಸಿ ತಮ್ಮ ರೈಲ್ವೆ ರಿಸರ್ವೇಶನ್ ಮಾಡಿಸಿಕೊಳ್ಳತಕ್ಕದ್ದು .
No comments:
Post a Comment