Saturday, May 29, 2010

೩ ನೆ ಎಸಿಪಿ -ತಿದ್ದುಪಡಿ ಆಧೇಶ

DoP Orders Corrigendum for grant of MACP on completion of 10 years of service from Second Promotion or 30 years of total Service whichever is earlier
Department of Posts has issued a Corrigendum Order on 20th May 2010 for grant of 3rd MACP on completion of 30 years of total service or 10 years of service from the date of 2nd Promotion,
whichever is EARLIER.After this Corrigendum the earlier confusion prevailed in some areas about 'Whichever is LATER' is now removed
.

ಅಂಚೆ ಇಲಾಖೆಯು ದಿನಾಂಕ ೨೦ನೆ ಮೇ ೨೦೧೦ ರಂದು ಹೊಸ ತಿದ್ದುಪಡಿಯನ್ನು ಹೊರತಂದಿದೆ. ಇದರ ಪ್ರಕಾರ ಮೂರನೇ ಎಸಿಪಿ ಯನ್ನು ಒಟ್ಟಾರೆ ೩೦ ವರ್ಷಗಳ ಸೇವಾವದಿ ಅಥವಾ ಎರಡನೇ ಭಡ್ತಿಯ ನಂತರದ ೧೦ ವರ್ಷಗಳ ಸೇವೆ ಇವುಗಳಲ್ಲಿ ಯಾವುದು ಮೊದಲೋ ಅದರಂತೆ ನೀಡಲಾಗುವುದು.

No comments:

Post a Comment